ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಗುರುವಾರ!?.

ರಾಜ್ಯ ಮೈತ್ರಿ ಸರ್ಕಾರದ ಅಸ್ತಿತ್ವ ಉಳಿಸಿಕೊಳ್ಳಲು ನಡೆಯುತ್ತಿರುವ ಬೃಹನ್ನಾಟಕಕ್ಕೆ ಸದ್ಯ ಗುರುವಾರದವರೆಗೆ ಪರದೆ ಎಳೆಯಲಾಗಿದೆ. ಗುರುವಾರ ತೆರದ ನಂತರ ಮುಂದಿನ ಆಟ…

ನಾನು ಯಾರ ಕೈಗೊಂಬೆ ಅಲ್ಲ ಸ್ಪೀಕರ್.

ಬೆಂಗಳೂರು: ಯಾರೋ ಹೆಳಿದರು ಅಂತ ಕುಣಿಯಲು ನಾನು ನೃತ್ಯಗಾರ ಅಲ್ಲ, ಅಥಾವ ಕೈಗೊಂಬೆನೂ ಅಲ್ಲ.ನಾನು ಸಂವಿಧಾನದ ಅಡಿಯಲ್ಲಿ ನೇಮಕಗೊಂಡ ಪ್ರತಿನಿಧಿ, ಸಂವಿಧಾನ…

ಎಂಜನೀಯರ್ ಮೇಲೆ ಕೆಸರಿನ ಮಣ್ಣು ಸುರಿದ ಮಹರಾಷ್ಟ್ರದ ಶಾಸಕ.

ಮುಂಬೈ: ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ಸಂಸದನ ಪುತ್ರ ಅಧಿಕಾರಿಯ ಮೇಲೆ ಬ್ಯಾಟ್‍ನಿಂದ ಹಲ್ಲೆ ನಡೆಸಿದ ಘಟನೆ, ಮೊನ್ನೆ ತೆಲಂಗಾಣದಲ್ಲಿ ಆಡಳಿತ…

ಪತ್ರಿಕಾ ವೃತ್ತಿಯಲ್ಲಿ ವ್ಯಕ್ತಿ ವ್ಯವಸ್ಥೆ ವೈಭವಿಕರಣವಾಗಬಾರದು ಸ್ಪೀಕರ್ ರಮೇಶ್ ಕುಮಾರ್

ಕೋಲಾರ:-ದೇಶದಲ್ಲಿ ಮೊದಲ ಪತ್ರಿಕೆ ಮಂಗಳೂರು ಸಮಾಚಾರ್, 1843 ರಲ್ಲಿ ಪ್ರಾರಂಭವಾಯಿತು. ಮನುಷ್ಯ ಶಿಲಾಯುಗವನ್ನು ದಾಟಿ ನಾಗರೀಕ ಜಗತ್ತಿಗೆ ತಲುಪಿದಾಗ ತನ್ನನ್ನು ಪರಿಚಯಿಸಿಕೊಳ್ಳಲು…

ಕೈ ಶಾಸಕನ ರಾಜಿನಾಮೆ ಮೈತ್ರಿ ಸರ್ಕಾರಕ್ಕೆ ಕಂಟಕ!?

ಬೆಂಗಳೂರು: ಕ್ಷೀಪ್ರ ಬೆಳವಣಿಗೆಯಲ್ಲಿ ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ ಎಂದು…

ತೆಲಂಗಾಣದಲ್ಲಿ ಮಹಿಳಾ ಅಧಿಕಾರಿ ಮೇಲೆ ಅಮಾನುಷವಾಗಿ ಹಲ್ಲೆ

ತೆಲಂಗಾಣದಲ್ಲಿ ಇತ್ತಿಚಿಗಷ್ಟೆ ಕಾಳೇಶ್ವರಂ ಏತನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು ಇದರ ಸಮೀಪದ ಅರಣ್ಯದಲ್ಲಿ ಹರಿತಹಾರಮ್ ಯೊಜನೆ ಅಡಿಯಲ್ಲಿ ಗಿಡ ನಡೆವ…

ಚಿಂತಾಮಣಿಯ ಕೈವಾರದಲ್ಲಿ ಬೊನಿಗೆ ಬಿದ್ದ ಚಿರತೆ.

ನಾರಯಣ ತಾತಯ್ಯನವರ ತಪೋಭೂಮಿ ಕೈವಾರದ ಬೆಟ್ಟದಲ್ಲಿ ಕಳೆದ ಆರು ತಿಂಗಳಿನಿಂದ ಚಿರತೆ ಭೀತಿ ಇದ್ದು ಶನಿವಾರ ರಾತ್ರಿ ಅರಣ್ಯ ಇಲಾಖೆ ಇಟ್ಟಿದ್ದ…

ತೆಲಗು ವಾತವರಣದಲ್ಲಿ ಕನ್ನಡ ಕಲರವ ನುಡಿಹಬ್ಬ.

ಈ ಭಾಗದಲ್ಲಿ ಕನ್ನಡ ಪದ ಕೇಳಬೇಕು ಎಂದರೆ ಊರಿಗೆ ಹೊಸಬನಾಗಿರಬೇಕು ಇಲ್ಲ ದೂರದಿಂದ ಗ್ರಾಮಕ್ಕೆ ಬಂದಿರುವಂತ ಸರ್ಕಾರಿ ನೌಕರನಾಗಿರಬೇಕು ಅಷ್ಟೆ ಸ್ಥಳಿಯವಾಗಿ…

ಪಕ್ಷ ದ್ರೋಹಿಗಳ ವಿರುದ್ದ ಕ್ರಮ ಜರುಗಿಸಿ ಮಾಜಿ ಸಂಸದ ಮುನಿಯಪ್ಪಗೆ ಕಾರ್ಯಕರ್ತರ ಅಗ್ರಹ.

ಕೋಲಾರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿರುವಂತ ಕಾಂಗ್ರೆಸ್ ಮುಖಂದರನ್ನು ಪಕ್ಷದಿಂದ ಹೊರ ಹಾಕಬೇಕು ಎಂದು ಮಾಜಿ ಸಂಸದ ಮುನಿಯಪ್ಪ…

ದೆಹಲಿಯಲ್ಲಿ ಜಿಲ್ಲಾ ಮುಖಂಡರೊಂದಿಗೆ ಸಂಸದ ಮುನಿಸ್ವಾಮಿ ಅಭಿವೃದ್ಧಿ ವಾಕ್.

ಕೋಲಾರ: ಕೋಲಾರದ ಸಂಸದ ಮುನಿಸ್ವಾಮಿ ದೆಹಲಿಯ ವಿವಿಧ ಸಚಿವರನ್ನು ಭೇಟಿ ಮಾಡಿ ಜಿಲ್ಲೆಯ ಜಲ್ವಂತ ಸಮಸ್ಯಗಳನ್ನು ಸವಿವರವಾಗಿ ಕೇಂದ್ರ ಮಂತ್ರಿಗಳ ಗಮನಕ್ಕೆ…

Don`t copy text!